ಮಲಯಾಳಂ ಅಭಿಮಾನಿಗಳಿಗೆ ಸಂತಸದ ಸುದ್ದಿ. ಕುರುಕ್ಷೇತ್ರ ಮಲಯಾಳಂನಲ್ಲಿ ಇದೆ ತಿಂಗಳು 18ಕ್ಕೆ ತೆರೆಗೆ ಬರುತ್ತಿದೆ. ಈ ಬಗ್ಗೆ ಪೋಸ್ಟರ್ ಒಂದು ವೈರಲ್ ಆಗಿದೆ.Kannada actor Darshan starrer Kurukshetra Malayalam version set to release in October 18th.